22 Aug 2013

ಅತಿಸಣ್ಣ ಕತೆ - 3

ಅವನಿಗೆ ಅವಳಂದರೆ ವಿಪರೀತ ಮೋಹ. ಯಾವಾಗಲೂ ಹೇಳುತ್ತಲೇ ಇದ್ದ , 'ನಾನು ಸತ್ತೋಗುವಷ್ಟು ನಿನ್ನನ್ನ ಪ್ರೀತಿಸ್ತೀನಿ' ಅಂತ. ಒಂದಿನ ಅವಳು ಇವನ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು.

1 comment:

  1. ಅದು ಮೋಹ ಅದಕ್ಕೆ ಅತ್ಮಹತ್ತ್ಯೆ, ಅದು ಪ್ರೀತಿ ಆಗಿದ್ದರೆ ಬದುಕು ಆಗುತ್ತಿತ್ತು. ಅಲುವರಾ ,ದೀಪದ ಮಲ್ಲಿ ಮೇಡಂ. ---ಜಯಪ್ರಕಾಶ್. ಇ

    ReplyDelete